red admiral
ನಾಮವಾಚಕ

ವನೆಸ ಅಟಲಾಂಟ ಕುಲದ, ಪ್ರತಿ ರೆಕ್ಕೆಜೋಡಿಗಳ ಮೇಲೂ ಕೆಂಪುಪಟ್ಟಿಗಳುಳ್ಳ, ಒಂದು ಬಗೆಯ ಚಿಟ್ಟೆ.